ಅನುಭವ ಇಲ್ಲದ ಕಾರಣ ಕೆಲಸ ಸಿಗುತ್ತಿಲ್ಲವೇ? ಹಾಗಿದರೆ ಈ ಇಂಟರ್ನ್‌ಶಿಪ್ ಯೋಜನೆ ನಿಮಗಾಗಿ, ಟಾಪ್ 500 ಕಂಪನಿಗಳಲ್ಲಿ ಕೆಲಸ ಕಲಿಯಲು ಸುವರ್ಣವಕಾಶ – ಪ್ರೆಷರ್ಗಳಿಗಾಗಿ ಕಂಪ್ಲೀಟ್ ಗೈಡ್
ಫ್ರೆಶರ್‌ಗಳ ಅತಿದೊಡ್ಡ ಸಮಸ್ಯೆಗೆ ಪರಿಹಾರ: ನೀವು ಪದವಿ ಮುಗಿಸಿ ಹೊರಬಂದಿದ್ದೀರಾ? ಕೈಯಲ್ಲಿ ಡಿಗ್ರಿ ಇದೆ, ಕೆಲಸಕ್ಕೆ ಹೋದರೆ ಎಲ್ಲರೂ “ಅನುಭವ” (Experience) ಕೇಳುತ್ತಿದ್ದಾರೆಯೇ? “ಅನುಭವ ಇಲ್ಲದೆ ಕೆಲಸ …