ರಾಜ್ಯದ ಮಹಿಳೆಯರಿಗೆ Shocking News: ಗೃಹಲಕ್ಷ್ಮಿ(GruhaLakshmi) ಯೋಜನೆಯಿಂದ 52,000 ಮಹಿಳೆಯರ ಹೆಸರು ಡಿಲೀಟ್! ನಿಮ್ಮ ಹೆಸರು ಲಿಸ್ಟ್ನಲ್ಲಿದೆಯಾ? ಕೂಡಲೇ ಚೆಕ್ ಮಾಡಿ.
ಗೃಹಲಕ್ಷ್ಮಿ(GruhaLakshmi) ಹಣ ಬರುವುದು ನಿಂತಿದೆಯೇ? 52 ಸಾವಿರ ಜನರನ್ನು ಕೈಬಿಟ್ಟ ಸರ್ಕಾರ! ಕಾರಣ ಇಲ್ಲಿದೆ ನೋಡಿ. ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಗೃಹಲಕ್ಷ್ಮಿ'(GruhaLakshmi) ಯೋಜನೆಗೆ ಸಂಬಂಧಿಸಿದಂತೆ ರಾಜ್ಯದ …